Surprise Me!

Yajamana Movie : ಸಿಕ್ಕಾಯ್ತು ಯಜಮಾನ ಟಿಕೆಟ್..! | FILMIBEAT KANNADA

2019-02-25 1 Dailymotion

ಬುಕ್ ಮೈ ಶೋ ನಲ್ಲಿ ಚಿತ್ರದ ಟಿಕೆಟ್ ಗಳು ಲಭ್ಯವಿದೆ. ಸದ್ಯಕ್ಕೆ ಕೆಲವು ಚಿತ್ರಮಂದಿರಗಳಲ್ಲಿ ಬುಕ್ಕಿಂಗ್ ಅನ್ನು ಓಪನ್ ಮಾಡಲಾಗಿದೆ. ಬೆಂಗಳೂರಿನ ಊರ್ವಶಿ, ತುಳಸಿ, ಶ್ರೀನಿವಾಸ, ಗೋಪಾಲನ್ ಸಿನಿಮಾಸ್, ಸಿದ್ದಲಿಂಗೇಶ್ವರ ಚಿತ್ರಮಂದಿರಗಳಲ್ಲಿ ಸದ್ಯಕ್ಕೆ ಬುಕ್ಕಿಂಗ್ ಶುರುವಾಗಿದೆ.<br /><br />Challenging Star Darshan's most expected 'Yajamana' movie advance ticket booking opened from today (February 24th). The movie will be releasing on march 1st. The movie is directed by V Harikrishna and produced by Shylaja Nag.

Buy Now on CodeCanyon